ಮ್ಯೂಸಿಕ್ ಇಂಡಸ್ಟ್ರೀಯ ಕೆಲವು ಕಂಪನಿಗಳೊಂದಿಗೆ ಟೈ ಅಪ್ ಆಗುತ್ತಿರುವ ಫೇಸ್ ಬುಕ್, ಜನಪ್ರಿಯ ಹಾಡುಗಳನ್ನು ಲಿಪ್ ಸಿಂಕ್ ಲೈವ್ ನಲ್ಲಿ ನೀಡಲು ಮುಂದಾಗಿದೆ. ಸದ್ಯಕ್ಕೆ ಸಿಮೀತ ಸಂಖ್ಯೆಯಲ್ಲಿ ಹಾಡುಗಳನ್ನು ನೀಡಿದ್ದು, ನಂತರ ಭಾರೀ ಪ್ರಮಾಣದಲ್ಲಿ ವಿಸ್ತರಿಸುವ ಇರಾದೆಯಲ್ಲಿ ಫೇಸ್ ಬುಕ್ ಇದೆ. <br /> <br />Facebook introduce new ‘Lip Sync Live’ feature. Watch the video to know more about the feature